Monday, November 19, 2007

ಭಾನುವಾರದ ಸಭೆಯ ಸಾರಾಂಶ

ಗೆಳೆಯರೆ,

ಈ ಭಾನುವಾರ ನಾವು ತಂಡದ ಪರವಾಗಿ ಷಣ್ಮುಗ ವರ್ಮ ಅವರಿಂದ ಒಂದು ಉಪನ್ಯಾಸ ಹಮ್ಮಿಕೊಂಡಿದ್ದೆವು. ವರ್ಮ ಮನಸ್ಸಿಗೆ ನಾಟುವಂತೆ ಓದುವ, ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವ ವಿಧಾನಗಳ ಬಗೆಗೆ ತಮ್ಮ ಅನುಭವದ ಮಾತುಗಳಿಂದ ಚೆನ್ನಾದ ತಿಳುವಳಿಕೆ ಕೊಟ್ಟರು.

ಉಪನ್ಯಾಸದ ನಂತರ ನಾವು ತಂಡದ ಮುಂದಿನ ಕಾರ್ಯಕ್ರಮಗಳ ಬಗೆಗೆ, ನೋಂದಣಿ ಬಗೆಗೆ, ನಡೆಯಬೇಕಾದ ದಾರಿಯ ಬಗ್ಗೆ ಮಾತು ನಡೆಯಿತು. ನೋಂದಣಿಗೆ ಹೋಗುವ ಮೊದಲು ಮುಂದಿನ ತಿಂಗಳು ಎಲ್ಲಾ ಸದಸ್ಯರ ಸಭೆ ಕರೆದು ಮುಖ್ಯವಾದ ವಿಷಯಗಳ ಬಗೆಗೆ ಚರ್ಚಿಸಲು ನಿರ್ಧರಿಸಲಾಯಿತು. (ದಿನಾಂಕ ನಿರ್ಧರಿಸಲಾಗಿಲ್ಲ)

ಇದೇ ಸಭೆಯಲ್ಲಿ "ನಾವು" ತಂಡಕ್ಕೆ ಒಂದು ಬ್ಲಾಗ್ ಮಾಡುವ ಸಲಹೆಯಂತೆ http://naavinimage.blogspot.com ನಲ್ಲಿ ಒಂದು ಬ್ಲಾಗ್ ಪ್ರಾರಂಭಿಸಿದ್ದೇನೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ವಿವರಗಳಿಗೆ ನಿಮ್ಮ ಇ-ಅಂಚೆ ನೋಡಿ.

ನಿಮ್ಮವ
ಶ್ರೀನಿಧಿ

2 comments:

hkatcrossroads said...

Namaskar Sreeni,

Blog noodi bahala aanandavaayitu. Heege munduvareyali NAAVU karya chatuvatikegalu. Orkut nalliruva naavu sadasyarige link kaluhisu. Ellaru blog sadasyaraagali endu vinanthisuve.

Shubavaagali
Kumar

hkatcrossroads said...

Geleyare
Blog vishayadalli yaavude confusion iradirali. e modalu blog prambisiddevu aadare adara balake kadimeyaagittu.

Lokesh modalu blog URL annu orkut pagenlli serisu endu vinanthisuttene.

Srenidhi, Ellarigu charcheyalli bhagavisalu aaguvahaage madirendu vinanthi.

vnadanegalu
Kumar